ಪ್ರಕರಣ – 5
ಅಕಾಡೆಮಿಯ ಪ್ರಕಾರ್ಯಗಳನ್ನು ನಿರ್ವಹಿಸಲು ಗೊತ್ತುಪಡಿಸಿರುವ ಮಾರ್ಗಸೂಚಿ
   
ಕ್ರ.ಸ        ಚಟುವಟಿಕೆವಿವರಗಳು ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆ ಅಂತಿಮ ತೀರ್ಮಾನ ಕೈಗೊಳ್ಳುವ ಪ್ರಾಧಿಕಾರದ ಪದನಾಮ 
 1. ಕಛೇರಿ ಆಡಳಿತ ಹಾಗೂ ಯೋಜನೇತರ ಕಾರ್ಯಕ್ರಮಗಳು ಯೋಜನೇತರ ಕಾರ್ಯಕ್ರಮಗಳ ಬಗ್ಗೆ ರಿಜಿಸ್ಟ್ರಾರ್ ಆಯುಕ್ತರು
 2. ಯೋಜನಾ ಕಾರ್ಯಕ್ರಮಗಳು ಕ್ರಿಯಾಯೋಜನೆಯಲ್ಲಿ ಅಳವಡಿಸಲಾದ ಕಾರ್ಯಕ್ರಮದ ಬಗ್ಗೆ 1. ಸ್ಥಾಯಿ ಸಮಿತಿ
2. ಅಕಾಡೆಮಿ
ಈ ಎರಡು ಪ್ರಾಧಿಕಾರದ ಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ಮೂಲಕ ತೀರ್ಮಾನ ತೆಗೆದುಕೊಳ್ಳುವುದು.
 1. ಅಧ್ಯಕ್ಷರು, ರಿಜಿಸ್ಟ್ರಾರ್, ಅರ್ಥಸದಸ್ಯರು ಮತ್ತು 5 ಜನ ಸದಸ್ಯರು
2. ಅಧ್ಯಕ್ಷರು, ರಿಜಿಸ್ಟ್ರಾರ್, ಅರ್ಥಸದಸ್ಯರು ಮತ್ತು ರಾಜ್ಯ ಸರ್ಕಾರದಿಂದ ನಾಮನಿದೇಶಿತರಾದ 13 ಮಂದಿ ಸದಸ್ಯರು ಹಾಗೂ ಅಕಾಡೆಮಿಯ ಮೊದಲ ಸಭೆಯಲ್ಲಿ ಅಕಾಡೆಮಿಯು ಆಯ್ಕೆ ಮಾಡಿಕೊಂಡ 3 ಮಂದಿ (ಕೋ-ಆಪ್ಟ್) ಸಹಸದಸ್ಯರು ಹಾಗೂ ಜಂಟಿ ನಿದೇಶಕರು ಕ.ಸ. ಇಲಾಖೆ, ಬೆಂಗಳೂರು