ಪ್ರಕರಣ-16
 
ನಾಗಕರಿಕರಿಗೆ ಮಾಹಿತಿಯನ್ನು ಪಡೆದುಕೊಳ್ಳಲು ಲಭ್ಯವಿರುವ ಸೌಲಭ್ಯಗಳಾದ ಗ್ರಂಥಾಲಯ ವಾಚನಾಲಯಗಳನ್ನು ಸಾರ್ವಜನಿಕರಿಗಾಗಿ ನಿರ್ವಹಿಸುತ್ತಿದ್ದಲ್ಲಿ ಅವುಗಳ ಕೆಲಸದ ಅವಧಿಯ ವಿವರಗಳು
• ಸಾರ್ವಜನಿಕರು ಕಚೇರಿ ವೇಳೆಯಲ್ಲಿ ಅಧಿಕಾರಿಗಳನ್ನು ಅಥವಾ ಕಚೇರಿ ಸಿಬ್ಬಂದಿಗಳನ್ನು ಭೇಟಿಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
• ಕಚೇರಿಯ ಉಪಯೋಗಕ್ಕೆ ಮತ್ತು ಸಾರ್ವಜನಿಕರಿಗಾಗಿ ಪುಸ್ತಕವನ್ನು ಓದಲು ಒಂದು ಪುಟ್ಟ ಗ್ರಂಥಾಲಯವೊಂದನ್ನು ನಿರ್ವಹಿಸಲಾಗಿದೆ.