ಪ್ರಕರಣ-6
ಅಕಾಡೆಮಿಯು ತನ್ನ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಹೊಂದಿರುವ ಅಥವಾ ಅಕಾಡೆಮಿಯ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು, ವಿನಿಮಯಗಳು, ಸೂಚನೆಗಳು, ಕೈಪಿಡಿಗಳು ಮತ್ತು ದಾಖಲೆಗಳ ವಿವರಗಳು
1. ಸರ್ಕಾರವು ಪ್ರಕಟಿಸಿರುವ ಅಕಾಡೆಮಿಯ ಅಂಗರಚನೆ,
2. ಅಕಾಡೆಮಿ ನಿಯಮಾವಳಿಗಳು
3. ಅಕಾಡೆಮಿಯ ಉಪನಿಬಂಧನೆಗಳು (ಬೈಲಾ)
4. ಕೆ.ಸಿ.ಎಸ್.ಆರ್ ನಿಯಮಗಳು
5. ಕರ್ನಾಟಕ ಅರ್ಥಿಕ ಸಂಹಿತೆ
6. ಸಾದಿಲ್ವಾರು ಸಂಹಿತೆ ಮತ್ತು ಪಾರದರ್ಶಕತೆ ಕಾಯ್ದೆಗಳು
7. ಸರಕಾರ/ಇಲಾಖೆ ಕಾಲಕಾಲಕ್ಕೆ ಹೊರಡಿಸುವ ಆದೇಶಗಳು, ಸುತ್ತೋಲೆಗಳು.