ಕ್ರ.ಸ |
ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಇತ್ಯದಿಗಳ ಹೆಸರು |
ರಚನೆ |
ಅಧಿಕಾರ ಮತ್ತು ಕಾರ್ಯನಿರ್ವಹಣೆ |
ಸಾರ್ವಜನಿಕರಿಗೆ ಅದರ ಸಭೆಗಳು ತೆರದಿವೆಯೇ/ಅದರ ಸಭೆಯ ನಡವಳಿಗಳು ಸಾರ್ವಜನಿಕರಿಗೆ ಲಭ್ಯವೇ |
1 |
ಸ್ಥಾಯಿ ಸಮಿತಿ |
ಅಧ್ಯಕ್ಷರು, ರಿಜಿಸ್ಟ್ರಾರ್, ಅರ್ಥಸದಸ್ಯರು ಮತ್ತು 5 ಮಂದಿ ಸದಸ್ಯರು |
1. ಪ್ರತಿ ತಿಂಗಳು ಸಭೆ
2. ಮಾಸಿಕ ಆಯವ್ಯಯಗಳ ಪರಿಶೀಲನೆ ಅನುಮೋದನೆ
3. ಕಾರ್ಯಕ್ರಮ ರೂಪಿಸಿ ಜಾರಿಗೆ ತರುವುದು
|
ನಿಯಮದಡಿಯಲ್ಲಿ ಲಭ್ಯ |
2 |
ಸಾಮಾನ್ಯ ಸಭೆ |
ಅಧ್ಯಕ್ಷರು, ರಿಜಿಸ್ಟ್ರಾರ್, ಅರ್ಥಸದಸ್ಯರು, ಜಂಟಿ ನಿರ್ದೇಶಕರು ಮತ್ತು 16 ಮಂದಿ ಸದಸ್ಯರು |
1. 4 ತಿಂಗಳಿಗೊಮ್ಮೆ ಸಭೆ
2. ವಾರ್ಷಿಕ ಪ್ರಶಸ್ತಿಗೆ ಆಯ್ಕೆ, ಅಕಾಡೆಮಿ ಪ್ರಕಟಣೆಗಳ ಬಗ್ಗೆ ನಿರ್ಣಯಗಳು
|
ನಿಯಮದಡಿಯಲ್ಲಿ ಲಭ್ಯ |
3 |
ಪುಸ್ತಕ ಪ್ರಕಟಣಾ ಸಮಿತಿ ಸಭೆ |
ಅಧ್ಯಕ್ಷರು, ರಿಜಿಸ್ಟ್ರಾರ್, ಅರ್ಥಸದಸ್ಯರು ಮತ್ತು 5 ಮಂದಿ ಸದಸ್ಯರು |
1. ಪ್ರಕಟಣೆಗಳಿಗಾಗಿ ಪುಸ್ತಕಗಳು ಹಾಗೂ ಲೇಖಕರ ಆಯ್ಕೆ
2. ಪುಸ್ತಕಗಳ ಪ್ರಕಟಣೆ
|
ನಿಯಮದಡಿಯಲ್ಲಿ ಲಭ್ಯ |
4 |
ಪೊಂಗುರಿ ಸಂಪಾದಕರ ಮಂಡಳಿ |
ಅಧ್ಯಕ್ಷರು, ರಿಜಿಸ್ಟ್ರಾರ್ ಮತ್ತು 2 ಸದಸ್ಯರು |
ಅಕಾಡೆಮಿ ತ್ರೈಮಾಸಿಕ ಸಂಚಿಕೆಗೆ ಲೇಖನಗಳ ಆಯ್ಕೆ/ಪ್ರಕಟಣೆ |
ನಿಯಮದಡಿಯಲ್ಲಿ ಲಭ್ಯ
|